ಶಿವಮೊಗ್ಗದ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಪಾನಗರದ ಮನೆ ಮಾಲೀಕ ನಾಗೇಶ್ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ. ಭಟ್ ಅವರು ಕಳೆದ 4 ವರ್ಷಗಳಿಂದ ತಮ್ಮ ಅಕ್ಕನ ಮಗನ ಮನೆಯಲ್ಲಿ ವಾಸವಿದ್ದರು ಹಾಗೂ ಮುದುವಾಳದಲ್ಲಿ 10 ಎಕರೆ ಜಮೀನು, 3 ದೇವಸ್ಥಾನ ನಿರ್ಮಿಸಿದ್ದರು. ಪತ್ನಿ ಕೋವಿಡ್ನಲ್ಲಿ ಮೃತಪಟ್ಟ ನಂತರ ಸುಚಿತ್ರಾ ಎಂಬುವರೊಂದಿಗೆ ವಾಸವಾಗಿದ್ದರು. ಸುಚಿತ್ರಾ ಬಂದ ಮೇಲೆ 2-3 ಕಾರು, ಬುಲೆಟ್ ಖರೀದಿಸಿದ್ದರು. ಕಾಲ್ ಸೆಂಟರ್ ಕೆಲಸಕ್ಕಿದ್ದ ಆಕಾಶ್ ಎಂಬ ಅಮಾಯಕ ಹುಡುಗ ಇವರ ಜೊತೆ ಹೋಗಿ ಈಗ ಆರೋಪಿಯಾಗಿದ್ದಾನೆ. ಮೊನ್ನೆ ರಾತ್ರಿ ಗಲಾಟೆ ನಡೆದ ನಂತರ ಇವರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ನಾಗೇಶ್ ವಿವರಿಸಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/KeAuH_bcbwU
#Shivamogga #KamalakarBhat #AstrologerCase #MissingMystery #Suchitra #KarnatakaCrime #SuvarnaNews #KannadaNews #AsianetSuvarnaNews #KannadaPrabha #KarnatakaNews #karnataka #news #astrology
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/