Surprise Me!

"ಡಿಕೆಶಿ ಅಪ್ಪ ಥಿಯೇಟರ್‌ನಲ್ಲಿ ಅಶ್ಲೀಲ ವಿಡಿಯೋ ಹಾಕ್ತಿದ್ರು" | Kanakapura Srinivas on DKS | Suvarna News

2026-02-05 1 Dailymotion

'ಕಾಟನ್ ಪೇಟೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕನಕಪುರ ಶ್ರೀನಿವಾಸ್ ವೇದಿಕೆ ಮೇಲೆ ರಂಪಾಟ ನಡೆಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್, ನಿರ್ದೇಶಕ ಪ್ರೇಮ್, ಎಪಿ ಅರ್ಜುನ್ ಹಾಗೂ ರಾಜ್ ಕುಟುಂಬದ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. "ಡಿಕೆಶಿ ಬೈಕ್‌ಗೆ ಪೆಟ್ರೋಲ್ ಹಾಕಿಸಿದ್ದು ನಾನು, ಅವರ ತಂದೆ ಥಿಯೇಟರ್‌ನಲ್ಲಿ ಅಶ್ಲೀಲ ವಿಡಿಯೋ ಹಾಕುತ್ತಿದ್ದರು" ಎಂದು ಗಂಭೀರ ಹಾಗೂ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಅಲ್ಲದೆ, "ಪ್ರೇಮ್ ದನ ಕಾಯುತ್ತಿದ್ದ, ಈಗ ನಿರ್ಮಾಪಕರಿಗೆ ಟೋಪಿ ಹಾಕಿ 100 ಕೋಟಿ ಆಸ್ತಿ ಮಾಡಿದ್ದಾನೆ, ದರ್ಶನ್ ಜೈಲಿಗೆ ಹೋಗಲು ಪ್ರೇಮ್ ಕಾರಣ" ಎಂದು ವಾಗ್ದಾಳಿ ನಡೆಸಿದ್ದಾರೆ. ನಟ ಧ್ರುವ ಸರ್ಜಾ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/KeAuH_bcbwU

#KanakapuraSrinivas #DKShivakumar #DirectorPrem #Cottonpete #Sandalwood #Controversy #DhruvaSarja #SuvarnaNews #KannadaNews #AsianetSuvarnaNews #KannadaPrabha #KarnatakaNews #karnataka #news #entertainment #politics

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/