Surprise Me!

CCB ಪೊಲೀಸರ ಆಪರೇಷನ್ ಸುರಕ್ಷಾ: ಡ್ರಗ್ಸ್ ಮಾಫಿಯಾಗೆ ಬ್ರೇಕ್! | CCB Bengaluru, Drug Mafia | Suvarna News

2026-02-07 0 Dailymotion

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಫ್ಯಾಕ್ಟರಿಯನ್ನು ಸೀಜ್ ಮಾಡಿದ ನಂತರ, ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಮಾದಕ ವಸ್ತು ಜಾಲದ ವಿರುದ್ಧ ಸಮರ ಸಾರಿದ್ದಾರೆ. 'ಆಪರೇಷನ್ ಸುರಕ್ಷಾ' ಹೆಸರಿನಲ್ಲಿ ಸಿಸಿಬಿಯ ಎಲ್ಲಾ ಆರು ವಿಭಾಗಗಳೂ ಅಖಾಡಕ್ಕಿಳಿದಿದ್ದು, ನಗರದಾದ್ಯಂತ ಡ್ರಗ್ಸ್ ಮಾಫಿಯಾದ ಬೇರುಗಳನ್ನು ಕಿತ್ತೊಗೆಯಲು ಕಾರ್ಯಾಚರಣೆ ತೀವ್ರಗೊಳಿಸಿವೆ. ಈ ಬೃಹತ್ ಕಾರ್ಯಾಚರಣೆಯ ಮೂಲಕ ಡ್ರಗ್ಸ್ ಪೂರೈಕೆದಾರರು ಮತ್ತು ಗ್ರಾಹಕರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಬೆಂಗಳೂರನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿ ಮಾಡಲು ಸಿಸಿಬಿ ಪೊಲೀಸರು ಸಜ್ಜಾಗಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/KeAuH_bcbwU

#OperationSuraksha #DrugFreeBangalore #ccbpolice #bangalorenews #DrugBust
#SuvarnaNews #KannadaNews #AsianetSuvarnaNews #KannadaPrabha #KarnatakaNews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/