ಉಡುಪಿ ಜಿಲ್ಲೆಯಲ್ಲಿ ಕಾಡುತ್ತಿರುವ ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವಾಗಿ ಜಿಲ್ಲಾಡಳಿತವು ಉಪ್ಪೂರು ಗ್ರಾಮದಲ್ಲಿ ಬೃಹತ್ ಶೆಲ್ಟರ್ ನಿರ್ಮಿಸಲು ಮುಂದಾಗಿದೆ. ಸುಮಾರು 9 ಎಕರೆ ಪ್ರದೇಶದಲ್ಲಿ 18 ಸಾವಿರ ನಾಯಿಗಳಿಗೆ ಆಶ್ರಯ ನೀಡುವ ಈ ಯೋಜನೆಗೆ ಈಗ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ತಮ್ಮ ಗ್ರಾಮಕ್ಕೆ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳ ಬದಲಾಗಿ ನಾಯಿಗಳ ಆಶ್ರಯ ತಾಣ ನಿರ್ಮಿಸುತ್ತಿರುವುದು ಸರಿಯಲ್ಲ ಎಂಬುದು ಸ್ಥಳೀಯರ ವಾದ. ಗ್ರಾಮದ ನೆಮ್ಮದಿ ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ಈ ಯೋಜನೆಯನ್ನು ಕೈಬಿಟ್ಟು, ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಉಪ್ಪೂರು ಗ್ರಾಮಸ್ಥರು ಈಗ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/KeAuH_bcbwU
#UdupiNews #StrayDogShelter #UppuruProtest
#SuvarnaNews #KannadaNews #AsianetSuvarnaNews #KannadaPrabha #KarnatakaNews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/