ಹೊಸ ಆಕ್ಸಿಸ್ ಖರೀದಿಸುವವರಿಗೆ ಮಾಲೀಕತ್ವದ ಅನುಭವಕ್ಕೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತಾ, ಎಬಿಎಸ್‌ನೊಂದಿಗೆ ಸುಜುಕಿ ಆಕ್ಸೆಸ್ 6.99% ರಿಂದ ಪ್ರಾರಂಭವಾಗುವ ಕಡಿಮೆ ಬಡ್ಡಿದರ ಮತ್ತು ಶೂನ್ಯ ಸಂಸ್ಕರಣಾ ಶುಲ್ಕದಲ್ಲಿ (zero processing fees) ಖರೀದಿಗೆ ಲಭ್ಯವಿದೆ. ಇದರ ಜೊತೆಗೆ, ಪ್ರತಿ ರಾಜ್ಯದಿಂದ 10 ಅದೃಷ್ಟಶಾಲಿ ವಿಜೇತರು ರೂ. 5,000 ಮೌಲ್ಯದ ವೋಚರ್‌ಗಳನ್ನು ಗೆಲ್ಲುವ ಅವಕಾಶ ನೀಡಲಾಗುತ್ತಿದೆ ಎಂದು ಸುಜುಕಿ ತಿಳಿಸಿದೆ.
#suzuki #suzukiaccess #access125 #drivesparkkannada
~ED.158~PR.158~