Surprise Me!

ಹೊಸಕೋಟೆ: ಬೈಕ್, ಕಾರು, ಕ್ಯಾಂಟರ್ ನಡುವೆ ಭೀಕರ ಸರಣಿ ಅಪಘಾತ; ಸ್ಥಳದಲ್ಲೇ 7 ಜನ ಸಾವು

2026-02-13 31 Dailymotion

ಹೊಸಕೋಟೆ ತಾಲೂಕಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತದಲ್ಲಿ 7 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರೆಲ್ಲರೂ 20ರ ವಯೋಮಾನದವರೆಂದು ತಿಳಿದು ಬಂದಿದೆ.