Surprise Me!

ಹಂಪಿ ನೋಡಲು ಬಂದವರ ಮೇಲೆ ಎರಗಿಬಿಟ್ಟರು..! 2 ರೇಪ್​​.. ಒಂದು ಮರ್ಡರ್​​ ತಗ್ಲಾಕೊಂಡ ಕೀಚಕರು..! ಒಂದುವರೆ ಸಾವಿರ ಪುಟಗಳ ಚಾರ್ಜ್​ಶೀಟ್​.. 100 ಸಾಕ್ಷಿ

2026-02-18 0 Dailymotion

ವರೆಲ್ಲಾ ದೂರದ ಊರಿನಿಂದ ಬಂದಿದ್ದವರು.. ವಿದೇಶಿ ಪ್ರಜೆ ಕೂಡ ಇದ್ದರು.. ಎಲ್ಲಾ ಸೇರಿ ರಾತ್ರಿ ಔಟಿಂಗ್​ ಹೋಗಿದ್ರು.. ಆದ್ರೆ ಈ ಟೈಂನಲ್ಲಿ ಅಲ್ಲಿಗೆ ಬಂದ ಮೂವರು ಕೀಚಕರು ಇಬ್ಬರ ಮೇಲೆ ರೇಪ್​​ ಮಾಡಿ ಒಬ್ಬನನ್ನ ಕೊಂದು ಹಾಕಿದ್ರು.. ಇಬ್ಬರ ಮೇಲೆ ಮರ್ಡರ್​​ ಅಟೆಂಪ್ಟ್​​ ಮಾಡಿದ್ರು.. ಆವತ್ತು ಈ ಕೇಸ್​​ ಇಡೀ ದೇಶಲ್ಲಿ ಸದ್ದು ಮಾಡಿತ್ತು..