Surprise Me!

ಜೈಲಿನಿಂದ ಹೊರಬರಲು ದರ್ಶನ್ ಹೊಸ ತಂತ್ರ! | Darshan Mu*der Trial | Renukaswamy Case | Suvarna News

2026-02-18 0 Dailymotion

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮಹತ್ವದ ನಡೆ ಇಟ್ಟಿದ್ದು, ಜೈಲಿನಲ್ಲಿರುವ ತಮಗೆ ಶೀಘ್ರ ನ್ಯಾಯ ಸಿಗಲೆಂದು ಪ್ರತಿದಿನ ವಿಚಾರಣೆ (Day-to-day trial) ನಡೆಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ವಿಚಾರಣೆ ವಿಳಂಬ ಮಾಡುತ್ತಿದೆ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದು, ಸಾಕ್ಷಿಗಳ ವಿಚಾರಣೆಯನ್ನು ವೇಗಗೊಳಿಸಲು ಮನವಿ ಮಾಡಿದ್ದಾರೆ.

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#ActorDarshan #RenukaswamyCase #JusticeForRenukaswamy #breakingnews #suvarnanews #kannadanews #asianetsuvarnanews #kannadapabha #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

Like and Subscribe:

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/