Surprise Me!

ರಾಜಾಹುಲಿ ಹೆಜ್ಜೆಗೆ 50 ವರ್ಷ.! ಸೈಕಲ್ to ಸಿಂಹಾಸನ.. ಈಗಲೂ ಬಿಜೆಪಿಗೆ ರಾಜಾಹುಲಿ ಶಕ್ತಿಯೇ ಅನಿವಾರ್ಯವೇಕೆ.?

2026-02-21 5,730 Dailymotion

ರಾಜಾಹುಲಿ ರಣಘರ್ಜನೆಗೆ ಅರ್ಧ ಶತಮಾನ..! ಬೂಕನಕೆರೆ ಬೆಂಕಿ.. ಶಿಕಾರಿ ಪಥ.. ಕಮಲ ಸಾಮ್ರಾಟ..! ರಕ್ತದ ಮಡುವಲ್ಲಿ ಬಿದ್ದಿದ್ದ ಬಿಎಸ್​​ವೈ ಕಟ್ಟಿದ್ದು ಹೇಗೆ ಕೇಸರಿ ಸಾಮ್ರಾಜ್ಯ..? ಸೈಕಲ್ to ಸಿಂಹಾಸನ ಬಹದ್ದೂರ್ ದೊರೆಯ ರೋಚಕ ಚರಿತ್ರೆ..!  ಇದೇ ಇವತ್ತಿನ ಸುವರ್ಣ ಸ್ಪೆಷಲ್ ಹುಲಿ ಹೆಜ್ಜೆಗೆ 50 ವರ್ಷ..