Surprise Me!

47 ವರ್ಷಗಳ ಬಳಿಕ ಒಂದಾದ ದಿಗ್ಗಜರು! ಮೋಡಿ ಮಾಡಿದ ಕಮಲ್-ರಜನಿ ಜೋಡಿ..!

2026-02-23 0 Dailymotion

ಮಲ್ ಹಾಸನ್ ಮತ್ತು ರಜನಿಕಾಂತ್ ಭಾರತೀಯ ಸಿನಿರಂಗದ ಈ ಇಬ್ಬರು ದಿಗ್ಗಜರನ್ನ ಮತ್ತೆ ಒಟ್ಟಿಗೆ ನೋಡೋ ಚಾನ್ಸ್ ಸಿನಿಪ್ರಿಯರಿಗೆ ಸಿಕ್ತಾ ಇದೆ. ರಜನಿಕಾಂತ್ ನಟನೆಯ 173ನೇ ಚಿತ್ರವನ್ನ ಕಮಲ್ ನಿರ್ಮಾಣ ಮಾಡ್ತಾ ಇದ್ರೆ, ರಜನಿಯ 174ನೇ ಚಿತ್ರದಲ್ಲಿ ಕಮಲ್-ರಜನಿ ಒಟ್ಟಾಗಿ ನಟನೆ ಮಾಡ್ತಾ ಇದ್ದಾರೆ. ಈ ದಿಗ್ಗಜರ ಸಮಾಗಮ ಸದ್ಯ ಸಿನಿಲೋಕದಲ್ಲಿ ಹಲ್ ಚಲ್ ಎಬ್ಬಿಸಿದೆ.