Surprise Me!

3 ತಿಂಗಳ ಬಳಿಕ ಬಂಡೀಪುರ ಸಫಾರಿ ಪುನಾರಂಭ: ಮೊದಲ ದಿನ ಆನೆ, ಜಿಂಕೆ, ಕಾಡುಕೋಣ ದರ್ಶನ

2026-02-23 0 Dailymotion

ಮೂರು ತಿಂಗಳು ಸ್ಥಗಿತವಾಗಿದ್ದ ಬಂಡೀಪುರ ಸಫಾರಿ ಭಾನುವಾರದಿಂದ ಪುನಾರಂಭವಾಗಿದೆ. ಪ್ರವಾಸಿಗರಿಗೆ ಮೊದಲ ದಿನ ಆನೆ, ಜಿಂಕೆ, ಕಾಡುಕೋಣಗಳ ದರ್ಶನವಾಗಿದೆ.