Surprise Me!

ಬೆಳಗಾವಿ ಪೊಲೀಸರ ಖೆಡ್ಡಾಗೆ ಬಿದ್ದ ಅಂತಾರಾಜ್ಯ ವಾಹನ ಕಳ್ಳರ ಗ್ಯಾಂಗ್​: 95 ಲಕ್ಷ ರೂ ಮೌಲ್ಯದ 21 ವಾಹನಗಳ ಜಪ್ತಿ

2026-03-07 3 Dailymotion

ಬೆಳಗಾವಿ ಪೊಲೀಸರ ಬಲೆಗೆ ಅಂತಾರಾಜ್ಯ ವಾಹನ ಕಳ್ಳರ ಗ್ಯಾಂಗ್ ಬಿದ್ದಿದ್ದು, 21 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.