Surprise Me!

ಅಪ್ಪನ ಕನಸು ನನಸು ಮಾಡಿದ ಮಗ: ಈಟಿವಿ ಭಾರತ ಜೊತೆಗೆ ಮನಬಿಚ್ಚಿ ಮಾತನಾಡಿದ UPSC ಟಾಪರ್ ಕಿರಣ ಕಮತೆ; ಹೇಗಿತ್ತು ಗೊತ್ತಾ ಇವರ ದಿನಚರಿ?

2026-03-12 233 Dailymotion

ವಾರದ ರಜೆಗಳು, ಸಾರ್ವಜನಿಕ ರಜೆಗಳು ಎಲ್ಲವನ್ನೂ ಸಂಪೂರ್ಣವಾಗಿ ಬಳಸಿಕೊಂಡಿದ್ದೇನೆ. ಯಾವುದೇ ಪಾರ್ಟಿ, ಸಭೆ, ಸಮಾರಂಭಗಳಿಗೆ ನಾನು ಹೋಗದೇ ಬರೀ ಓದಿನ ಕಡೆಗೆ ಮಾತ್ರ ಗಮನ ಕೊಟ್ಟಿದ್ದೇನೆ ಅಂತಾರೆ ಕಿರಣ ಕಮತೆ